Tuesday, August 24, 2010

ನೀಲು ೩೫

calllist 
ದಿನನಿತ್ಯ ನೀ ಹೇಳುವ 

ನೂರಾರು ಕತೆಗಳನ್ನು 

ಕೇವಲ ಮೊಬೈಲಿನ call list

ಸುಳ್ಳು ಮಾಡಿದ್ದು ನಿಜವಲ್ಲ

ಎಂದು ಮತ್ತೆ ನನ್ನ ನಂಬಿಸು

ನನ್ನ ಗಂಡನೇ!