Monday, April 25, 2011

ನೀಲು ೪೨

ಏಕಾಂತದಲ್ಲಿ
ನೀ ಕೊಡುವ ಬಿಸಿಮುತ್ತಿಗಿಂತ
ಎಲ್ಲರೆದುರು 
ನೀ ಭುಜಕ್ಕೆ ಭುಜ ತಾಗಿಸುತ್ತೀಯಲ್ಲ
ಅದು ಹೆಚ್ಚು ಇಷ್ಟ!

3 comments:

  1. ಅದ್ರಲ್ಲೇ ಮಜಾ ಇರೋದು ಅಂತೀರಾ ! :)

    ReplyDelete
  2. nice..

    visit my blog @ http://ragat-paradise.blogspot.com

    RAGHU

    ReplyDelete