Monday, August 29, 2011

ನೀಲು ೪೩

ಭ್ರಷ್ಟಾಚಾರದ ಮೂಲ
ಜಾಗತೀಕರಣ  ಬಂಡವಾಳಶಾಹೀತನ
ಎಂದೆಲ್ಲ ಪಿ.ಎಚ್.ಡಿ ಮಾಡಿದ್ದ ಬುದ್ಧಿಜೀವಿ
ಎಪ್ಪತ್ತರ  ಮುದುಕನ  ಉಪವಾಸದ ಸುದ್ದಿಗೆ
ದಿಗ್ಭ್ರಮೆಗೊಂಡು
ಪೇಪರಿನಲ್ಲಿ, ಭಾಷಣದಲ್ಲಿ, ಟಿವಿಯಲ್ಲಿ
ಮುದುಕನನ್ನು ಎರ್ರಾಬಿರ್ರಿ ಉಗಿದು
ಬಾಯಿ ಚಪಲ ತೀರಿಸಿಕೊಂಡ

2 comments:

  1. ಭ್ರಷ್ಟಾಚಾರಿಗಳೆಲ್ಲರೂ ಈ ಮುದಕನನ್ನು ಬೈದು ತಮ್ಮ ಸಿಟ್ಟನ್ನು ತೀರಿಸಿಕೊಂಡಿದ್ದಾರೆ.
    ನೀಲುವಿಗೆ ಗಣೇಶಚವತಿಯ ಶುಭಾಶಯಗಳು.

    ReplyDelete
  2. ಧನ್ಯವಾದಗಳು. ತಮಗೂ ಕೂಡ ಗಣಪ್ಪನ ಹಬ್ಬದ ಶುಭಾಶಯಗಳು.

    ReplyDelete