ಕೇಶವ, ನೀವು ತೆಗೆದ ಫೋಟೋಗಳೆ ಇವು? ನೀವೊಬ್ಬರು ಸಮರ್ಥ ಫೋಟೋಗ್ರಾಫರ ಎನ್ನುವದನ್ನು ಇಲ್ಲಿಯವರೆಗೆ ಬಚ್ಚಿಟ್ಟಿದ್ದಿರಿ! ಮೊದಲನೆಯ black and whiteದಲ್ಲಿ ಕೇವಲ ವಾದ್ಯದ ಮೇಲೆ ಬೀಳುವ ಬೆಳಕು, ಎರಡನೆಯದರಲ್ಲಿ ಬೆನ್ನಿಗೆ ಬೆನ್ನು ಹಚ್ಚಿ ಕೂತವರ ಮೇಲೆ ಅಳವಡಿಸಲಾದ ಬೆಳಕು, ಮತ್ತೊಂದು ಫೋಟೋದಲ್ಲಿ ರೆಹಮಾನರ ನೆರಳು ವರ್ತುಲದಲ್ಲಿ ಕಾಣುವ ರೀತಿ, ಕೊನೆಯ brown artದಲ್ಲಿಯ ಮಾದಕ, ಸ್ವೇಚ್ಛಾಸೌಂದರ್ಯ ಎಲ್ಲವೂ ನಿಮ್ಮನ್ನು ಪರಿಣತ ಫೋಟೋಗ್ರಾಫರ್ ಎಂದು ಸಾರುತ್ತವೆ. ಅಭಿನಂದನೆಗಳು.
ಕೇಶವ,
ReplyDeleteನೀವು ತೆಗೆದ ಫೋಟೋಗಳೆ ಇವು? ನೀವೊಬ್ಬರು ಸಮರ್ಥ ಫೋಟೋಗ್ರಾಫರ ಎನ್ನುವದನ್ನು ಇಲ್ಲಿಯವರೆಗೆ ಬಚ್ಚಿಟ್ಟಿದ್ದಿರಿ!
ಮೊದಲನೆಯ black and whiteದಲ್ಲಿ ಕೇವಲ ವಾದ್ಯದ ಮೇಲೆ ಬೀಳುವ ಬೆಳಕು, ಎರಡನೆಯದರಲ್ಲಿ ಬೆನ್ನಿಗೆ ಬೆನ್ನು ಹಚ್ಚಿ ಕೂತವರ ಮೇಲೆ ಅಳವಡಿಸಲಾದ ಬೆಳಕು, ಮತ್ತೊಂದು ಫೋಟೋದಲ್ಲಿ ರೆಹಮಾನರ ನೆರಳು ವರ್ತುಲದಲ್ಲಿ ಕಾಣುವ ರೀತಿ, ಕೊನೆಯ brown artದಲ್ಲಿಯ ಮಾದಕ, ಸ್ವೇಚ್ಛಾಸೌಂದರ್ಯ ಎಲ್ಲವೂ ನಿಮ್ಮನ್ನು ಪರಿಣತ ಫೋಟೋಗ್ರಾಫರ್ ಎಂದು ಸಾರುತ್ತವೆ.
ಅಭಿನಂದನೆಗಳು.
ಕೇಶವ್,
ReplyDeleteಅತ್ಯುತ್ತಮ ಫೋಟೋಗ್ರಫಿ.........