Friday, September 23, 2011

ನೀಲು ೪೫

ನನ್ನ ಮೈಮಾಟ ಕದ್ದು 

ನೋಡುತ್ತಿದ್ದ ಹುಡುಗ

ನನ್ನ ಕಣ್ಣಿನಲ್ಲಿ ಸಿಕ್ಕಿಬಿದ್ದಾಗ

ನೀರಿನಲ್ಲಿ ಬಿದ್ದ ನೊಣದಂತೆ

ಕಂಡ

3 comments:

  1. ಕೇಶವ,
    ಚಿತ್ರ ನೀವು ತೆಗೆದದ್ದಾ? Very fine.
    ಹಾಯಕು ಅಂತೂ ಹಾಯ್, ಹಾಯ್!!

    ReplyDelete
  2. ಹೌದು, ಚಿತ್ರವನ್ನೂ ನಾನೇ ತೆಗೆದದ್ದು! ಪ್ರತಿಕ್ರಿಯೆಗೆ ತುಂಬ ಥ್ಯಾಂಕ್ಸ್!

    ReplyDelete