Monday, October 03, 2011

ನೀಲು ೪೬



ಬದುಕಿನ ದುರಂತವಿರುವುದು
ಮೊದಲ ಸ್ಪರ್ಷದ 
ಮಿಂಚು, ರೋಮಾಂಚನ
ಹರ್ಷ, ತೀವ್ರತೆ 
ಹತ್ತು ವರುಷದ ಮೇಲೆ 
ಮತ್ತೊಬ್ಬರ ಸ್ಪರ್ಷದಲ್ಲಿ 
ಸಿಗಬಹುದೆನ್ನುವ 
ಹುಡುಕಾಟದಲ್ಲಿ

5 comments:

  1. ಹತ್ತು ವರ್ಷಗಳ ಹುಡುಕಾಟ ಖಂಡಿತ ದುರಂತ,
    ಬದುಕ ಬಲಾವನೆಗಳನ್ನ ಒಪ್ಪಿಕೊಂಡರೆ ಬದುಕು ಹಿತ
    ಚೆನ್ನಾಗಿದೆ

    ReplyDelete
  2. ರೋಮಾಂಚನವನ್ನು ಬಯಸುವ ಮನಸ್ಸಿಗೆ ಹುಡುಕಾಟ ತಪ್ಪಿದ್ದಲ್ಲ; ದುರಂತವೋ,ಸುಖಾಂತವೋ!

    ReplyDelete
  3. Gold13 ಮತ್ತು ಸುನಾಥ, ಇಬ್ಬರಿಗೂ ಧನ್ಯವಾದಗಳು.

    ReplyDelete
  4. ಕೆಲವೇ ಸಾಲುಗಳಲ್ಲಿ ಮಿಂಚಿನ ಸಂಚಾರ ಮಾಡಿಸಿಬಿಟ್ರೀ ಸರ್! ಅಮೋಘ ಕಾವ್ಯ ಪ್ರಯೋಗ...

    ReplyDelete
  5. ಥ್ಯಾಂಕ್ಸ್ ಬದರಿನಾಥವರೇ!

    ReplyDelete