Wednesday, December 28, 2011

ಕೊಲವೇರಿ ಸಾಂಗ್ - ಕನ್ನಡ - ಸ್ಕೂಲ್ ಬಾಯ್ಸ್ ವರ್ಷನ್

ಕೊಲವೇರಿ ಹಾಡು ಎಷ್ಟು ಜನಪ್ರಿಯವಾಗಿದೆ ಎನ್ನುವುದನ್ನು ಹೇಳುವ ಅವಷ್ಯಕತೆ ಇಲ್ಲ ಎಂದು ಕೊಂಡಿದ್ದೇನೆ. ನನ್ನ ಮಗ, ಕೃಷ್ಣ, ಈ ಹಾಡನ್ನು ಕನ್ನಡದಲ್ಲಿ (ಐ ಮೀನ್ ಕಂಗ್ಲೀಷ್) ನಲ್ಲಿ ಹಾಡಿ ಕುಣಿದಿದ್ದಾನೆ. ನಾನದಕ್ಕೆ school boys version ಎಂದು ಹೆಸರಿಟ್ಟಿದ್ದೇನೆ.

ನೋಡಿ, ಆನಂದಿಸಿ. ಇಷ್ಟವಾದರೆ ಜಾಲದಲ್ಲಿ ಗೆಳೆಯರೊಂದಿಗೆ ಹಂಚಿಕೊಳ್ಳಿ.

2 comments:

  1. ಈ ಬಾಲಪ್ರತಿಭೆಗೆ ನೂರು ನಮನ!

    ReplyDelete
  2. tumba chennagide sir.. credit goes to krish..

    ReplyDelete