ಈಗ್ಗೆ ಸುಮಾರು ವರುಷಗಳಿಂದ ನನ್ನನ್ನು ಪ್ರೋತ್ಸಾಹಿಸಿದ ಕನ್ನಡಿಗರೇ,
ಕ್ಷಮಿಸಿ...
ಏಕೆಂದರೆ
ನನ್ನ ಬ್ಲಾಗುಗಳನ್ನೆಲ್ಲ ಜೋಡಿಸಿಬಿಡುತ್ತಿದ್ದೇನೆ.
ಅಂದರೆ ಇನ್ನು ಮೇಲೆ ನನ್ನ ಇಂಗ್ಲೀಷ್ ಬರಹಗಳೂ ಈ ಬ್ಲಾಗಿನಲ್ಲೇ ಬರಲಿವೆ.
ಆದ್ದರಿಂದ ಕನ್ನಡ ಬ್ಲಾಗಿನಲ್ಲು ಇಂಗ್ಲೀಷು ಸೇರಲಿದೆ, ಜೊತೆಗೆ ನನ್ನ so called ಫೋಟೋಗ್ರಾಫಿಗಳೂ!
ಅದಕ್ಕೆಂದೇ ಬ್ಲಾಗಿನ ಹೆಸರನ್ನು ಬದಲಿಸಿದ್ದೇನೆ, ಆದರೆ ಬ್ಲಾಗಿನ URL ಅನ್ನು ಬದಲಿಸಿಲ್ಲ!
ಚದುರಿ ಹೋಗಿದ್ದ ನನ್ನ ಮೂರೂ ಬ್ಲಾಗುಗಳನ್ನು ಸೇರಿಸಿ, ಇನ್ನು ಮುಂದೆ ಇದೊಂದೇ ಬ್ಲಾಗಿನಲ್ಲಿ ಬರೆಯಲು ರೆಡಿಯಾಗಿದ್ದೇನೆ. ಹೊಸ ವರುಷದ ಹೊಸ ಹುಚ್ಚುತನ!
ಮೊದಲು ನನ್ನ ಇಂಗ್ಲೀಷ್ ಬ್ಲಾಗಿನಿಂದ ಕೆಲವು ಬರಹಗಳನ್ನು ಇಂಪೋರ್ಟ್ ಮಾಡಿ ಇಲ್ಲಿ ಬಿಡುತ್ತೇನೆ. ಜೊತೆಗೆ ನನ್ನ ಫೋಟೋ ಬ್ಲಾಗಿನಿಂದ ಕೂಡ.
ಮುಂದಿನ ಬರಹಗಳು ಕನ್ನಡ ಇಂಗ್ಲೀಷ್ ಎರಡೂ ಭಾಷೆಯಲ್ಲಿ ಇರುತ್ತವೆ.
ಇಂಟರ್ನೆಟ್ಟಿಗೆ ಸಂಬಂಧಿಸಿದ, ಮೊಬೈಲುಗಳಿಗೆ ಸಂಬಂಧಿಸಿದ ನನ್ನ ಅನಿಸಿಕೆಗಳಿ ಇಂಗ್ಲೀಷಿನಲ್ಲಿರುತ್ತವೆ. ಹಾಗೆಯೆ ಕೆಲವು ಸಿನೆಮಾ ಮತ್ತು ಪುಸ್ತಕಗಳ ಬರಹಗಳು ಕೂಡ.
ಕಾಳಿಗಿಂತ ಜೊಳ್ಳೇ ಜಾಸ್ತಿ ಆದರೂ ಹೆಚ್ಚು ಹೆಚ್ಚು ಬರೆಯುವ ಹುಚ್ಚು ಸಾಹಸಕ್ಕೆ ಕೈಹಾಕಲಿದ್ದೇನೆ.
ಕ್ಷಮಿಸಿ...
ತುಂಬಾ ಒಳ್ಳೆಯದು ಸಾರ್, ಎಲ್ಲ ಒಂದೇ ಕಡೆ ಸಿಗುವಾಗ, ಖುಷಿಯಾಗಿ ಓದಿಕೊಳ್ಳುತ್ತೇವೆ.
ReplyDeleteನನ್ನ ಬ್ಲಾಗಿಗೆ ಸ್ವಾಗತ.
ಬದರಿಯವರೇ, ಥ್ಯಾಂಕ್ಸ್! ನಿಮ್ಮ ಬ್ಲಾಗು ನನ್ನ ಗೂಗಲ್ ರೀಡರಿನಲ್ಲಿದೆ! ನಿಮ್ಮ ಯಾವ ಬರಹವೂ ಮಿಸ್ ಆಗುವ ಚಾನ್ಸೇ ಇಲ್ಲ!!
Deleteಒಳ್ಳೆಯದೇ ಬಿಡಿ,
ReplyDeleteಎಲ್ಲಾ ಭಕ್ಷ್ಯಗಳೂ ಒಟ್ಟಿಗೆ ಸಿಗುವಾಗ ಎಲ್ಲಿಯ ಬೇಸರ ಅಲ್ವಾ?
ಧನ್ಯವಾದಗಳು!
Deleteಅದ್ರಲ್ಲಿ ಕ್ಷಮಿಸುವುದಕ್ಕೇನಿದೆ?! ಒಳ್ಳೆಯ ಕೆಲಸ ಮಾಡ್ತಾ ಇದ್ದೀರಿ ಎಲ್ಲಾ ಒಟ್ಟಿಗೇ ಇದ್ರೆ ಒಳ್ಳೇದು.
ReplyDeleteಶುರುಮಾಡಿ .. :)
ಥ್ಯಾಂಕ್ಸ್ ವಿಕಾಸ!
Deleteತುಂಬ ಸಂತೋಷದ ಸುದ್ದಿ. ನಿಮ್ಮ ಇಂಗ್ಲಿಶ್ ಬರಹಗಳನ್ನು ಹಾಗು ಫೋಟೋಗಳನ್ನು ಸಹ ಈಗ ನೋಡಲು ಅನುಕೂಲವಾಯ್ತು.
ReplyDelete