Friday, February 10, 2012

ನೀಲು ೪೮

ನನಗೆ ಬಡವರನ್ನು ಕಂಡರೆ ಹೆದರಿಕೆಯಾಗುತ್ತಿತ್ತು;
ಅದೊಂದು ದಿನ
ಭಾಷೆ ಗೊತ್ತಿಲ್ಲದ ದೇಶದಲ್ಲಿ
ನನ್ನ ಪರ್ಸು, ಮೊಬೈಲು, ಪಾಸುಪೋರ್ಟು ಇರುವ ಬ್ಯಾಗು
ಕಳೆದು ಹೋಗುವವರೆಗೂ

Photo from www.walkthroughindia.com

11 comments:

  1. ಚಿಂತನೆಗೆ ಹಚ್ಚಿದ ಕಿರುಚಿತ್ರ

    ReplyDelete
  2. ತುಂಬ ಅರ್ಥಪೂರ್ಣ ಹನಿಗವನ.

    ReplyDelete
    Replies
    1. ನೀವು ತಪ್ಪದೇ ಬೆನ್ನು ತಟ್ಟುತ್ತೀರಿ. ಚಿರಋಣಿ.

      Delete
  3. ಕವನ ಅರ್ಥಪೂರ್ಣವಾಗಿದೆ, ಇಷ್ಟವಾಯ್ತು.

    ReplyDelete
  4. ನಂತರದ ಅರ್ಥ ಕಲ್ಪಿಸಿಕೊಂಡಾಗ ಸೂಪರ್ ಅನ್ನಿಸಿತ್ತು...

    ReplyDelete
    Replies
    1. ಥ್ಯಾಂಕ್ಸ್ ಶಿವು. ನಿಮ್ಮ ಬ್ಲಾಗು ಇತ್ತೀಚೆ ಅಪ್‍ಡೇಟೇ ಆಗ್ತಿಲ್ಲ?

      Delete
  5. ಸರ್,
    ಈಗ ಮಾಡಿದ್ದೇನೆ. ನೋಡಿ...

    ReplyDelete