Sunday, March 04, 2012

ನೀಲು ೪೯

ನಲ್ಲ, 
ನೀ ಕೈಕೊಟ್ಟಾಗ
ಬಿಕ್ಕಿ ಬಿಕ್ಕಿ ಅತ್ತೆ, ನಿಜ!
ಅಳುವೆಲ್ಲ ಮುಗಿದ ಮೇಲೆ
ಕುಣಿದು ಕುಪ್ಪಳಿಸಿದೆ,
ಅದೂ ನಿಜ!!

5 comments:

  1. ಹೇಳುವುದು ಒಂದು , ಮಾಡುವುದು ಇನ್ನೊಂದು ... ನಂಬುವುದು ಹೇಗೋ ಕಾಣೆ !

    ReplyDelete
  2. Replies
    1. This comment has been removed by the author.

      Delete
    2. 'Releif or freedom?!' ಅಂತಲ್ಲವೇ ನೀವು ಹೇಳಹೊರಟಿರುವುದು?

      Delete