Sunday, April 08, 2012

ನನ್ನ ಇದುವೆರೆಗಿನ ೫೦ ನೀಲುಗಳು (ಇ-ಪುಸ್ತಕ)

ನಾನು ಇದುವರೆಗೆ ಈ ಬ್ಲಾಗಿನಲ್ಲಿ ಬರೆದ ೫೦ ನೀಲುಗಳನ್ನು ಒಟ್ಟಿಗೆ ಮಾಡಿ ಇ-ಪುಸ್ತಕ ಮಾಡಿದ್ದೇನೆ. ನಿಮ್ಮ ಕಂಪ್ಯೂಟರಿಗೆ ಇಳಿಸಿಕೊಂಡು ಒಟ್ಟಿಗೆ ಓದಿ. Zoomನಲ್ಲಿ Fit to heightಗೆ adjust ಮಾಡಿ. ಓದಲು ಸುಲಭ. Page up ಮತ್ತು page down ಮಾಡಿ ಓದಿ ಮುಗಿಸಿ. ನಿಮ್ಮ ಅನಿಸಿಕೆ ತಿಳಿಸಿ. ಇಷ್ಟವಾದರೆ ನಿಮ್ಮ ಗೆಳೆಯರಿಗೂ ತಿಳಿಸಿ.

ಡೌನ್ ಲೋಡ್ ಮಾಡಿಕೊಳ್ಳಲು ಅಥವಾ ಓದಲು: ಇಲ್ಲಿ ಒತ್ತಿ ಅಥವಾ ಇಲ್ಲಿ ಒತ್ತಿ



12 comments:

  1. ಹೊಸ ಪ್ರಯತ್ನಕ್ಕೆ ಶುಭಾಶಯಗಳು.

    ಡೌನ್ ಲೋಡ್ ಮಾಡಿಕೊಂಡು, ಓದಿ ಮತ್ತೆ ಕಮೆಂಟ್ ಹಾಕುತ್ತೇನೆ.

    ನನ್ನ ಬ್ಲಾಗಿಗೂ ಸ್ವಾಗತ.

    ReplyDelete
    Replies
    1. ನಿಮ್ಮ ಕೊಮೆಂಟು ಇನ್ನೂ ಬಂದೇ ಇಲ್ಲ!! ;-)

      Delete
  2. ಕೇಶವ,
    ನೀಲು-ಸಂಕಲನಕ್ಕಾಗಿ ಧನ್ಯವಾದಗಳು.

    ReplyDelete
    Replies
    1. ನಿಮ್ಮ ನಿರಂತರ ಪ್ರೋತ್ಸಾಹಕ್ಕಾಗಿ ನನ್ನ ಅನಂತ ನಮನಗಳು.

      Delete
  3. ಕುಲಕರ್ಣಿಯವರೇ, ನಿಮಗೆ ಲಂಕೇಶ ಅವರ ನೀಲುಗಳು ಪ್ರೇರಣೆಯಾದರೆ ನನಗೆ ನಿಮ್ಮ ನೀಲುಗಳು! ನಿಮ್ಮ ಬ್ಲಾಗಿಗೆ ಆಗಾಗ ಭೇಟಿ ಕೊಟ್ಟು ಓದುತ್ತಿದ್ದೆನಾದರೂ ಎಂದಿಗೂ ಬರೆಯುವ ಕನಸು ಕಂಡಿರಲಿಲ್ಲ. ಧೈರ್ಯವೂ ಇರಲಿಲ್ಲ. ಆದರೆ ಇತ್ತೀಚಿಗೆ ನನ್ನ ಕೈ ಕುಂಚದ ಕೊತೆಗೆ ಲೇಖನಿಯನ್ನು ಹಿಡಿದಿದೆ..ಒಂದಿಷ್ಟು ಬರೆಯುವ ಯತ್ನದಲ್ಲಿದ್ದೇನೆ. ನಿಮ್ಮ ಎಲ್ಲಾ ನೀಲುಗಳನ್ನು ಒಂದೇ ಕಡೆ ಹಾಕಿ ಸುಲಭವಾಗಿ ಓದಲು ಸಿಗುವಂತೆ ಮಾಡಿದಕ್ಕೆ ಥಾಂಕ್ಸ್!

    ReplyDelete
  4. ಒಳ್ಳೆಯ ಕೆಲ್ಸ ಮಾಡಿದ್ರಿ. ನಾನು ಡೌನ್ ಲೋಡ್ ಮಾಡಿ ಸಮಾನ ಮನಸ್ಕರಿಗೆ pdf ಹ೦ಚಿದೆ :)

    ReplyDelete
    Replies
    1. ತುಂಬಾ ಥ್ಯಾಂಕ್ಸ್ ಪ್ರಮೋದ, ನಿಮ್ಮ ಪ್ರೋತ್ಸಾಹ ಸದಾ ಇರಲಿ.

      Delete
  5. "ನೀಲು" ಇ- ಸಂಕಲನದಲ್ಲಿ ದೃಷ್ಟಿ ಕೋನಗಳು ಗಮನ ಸೆಳೆಯುತ್ತಿವೆ. ಚೆನ್ನಾಗಿದೆ. ನೀಳ್ಗವಿತೆ ಪರೀಕ್ಷಿಸುವ ತಾಳ್ಮೆಗೆ " ನೀಲು ಕವಿತೆ" ಮತ್ತೆ ಮತ್ತೆ ಓದಬೇಕೆಂದು ಕಣ್ಣು ಮಿಟುಕಿಸುತ್ತದೆ. ಅತ್ಯಂತ ಗಮನ ಸೆಳೆದ ನೀಲುವಿನ ಸೌಂದರ್ಯದಲ್ಲಿ ಅವಳು ಮುದುಕಿಯಾದಾಗ ಕನ್ನಡಿಯ ಮುಂದೆ ನಿಂತ ತನ್ನ ಗಂಡನನ್ನು
    ಕೂದಲಿಗೆ ಡೈ ಮಾಡಿ ಕೊಳ್ಳುವಾಗ
    ಅವನ ಎದೆಯಲ್ಲಿದ್ದ
    ಬಿಳಿ ಕೂದಲು ಕಂಡು
    ಗಾಬರಿಯಾದಳು.

    ReplyDelete
    Replies
    1. ನಿಮ್ಮ ಮಿನಿವಿಮರ್ಶೆಗೆ ಧನ್ಯವಾದಗಳು! ನಿಮ್ಮಗಳ ಪ್ರೋತ್ಸಾಹ ಹೀಗೇ ಯಾವಾಗಲೂ ಇರಲಿ.

      Delete
  6. Thanks for making it easy to download. Its a unique experience drifting off to sleep while reading something which is in kannada and something which is nice like your 'neelus'.

    ReplyDelete
    Replies
    1. Thank you very much for downloading and reading them. I am touched.

      Delete