Friday, April 27, 2012

ನೀಲು ೫೧

ಏ ಹುಡುಗ,


ನಿನ್ನ ದಾಂಪತ್ಯವೂ


ನನ್ನ ದಾಂಪತ್ಯದಂತೆಯೇ


ಪರಿಪೂರ್ಣ 


ಮತ್ತು 


ಬೋರಿಂಗು


ಎಂದು ತಿಳಿದು


ತುಂಬಾ ಖುಷಿಯಾಯಿತು

2 comments:

  1. ವಿದೇಶದಲ್ಲಿದ್ದು ನಿಮ್ಮ ಅನನ್ಯ ಕಾವ್ಯ ಸೃಷ್ಟಿಗೆ ಅಭಿನಂದನೆಗಳು.

    ReplyDelete
    Replies
    1. ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು ಎಂದು ಕುವೆಂಪು ಹೇಳಲಿಲ್ವೇ? ನನ್ನ ಬ್ಲಾಗನ್ನು ಓದುವ ನಿಮಗೆ ನನ್ನ ವಂದನೆಗಳು.

      Delete