Friday, June 15, 2012

ನೀಲು ೫೨


ಮದುವೆಯ ಮೊದಲು ಮತ್ತು ಹೊಸತರಲ್ಲಿ


ಖುಷಿ ಕೊಡುತ್ತಿದ್ದ 


ನನ್ನ ಹುಡುಗನ


ಸುಳ್ಳು ಹೊಗಳಿಕೆಗಳು


ಈಗ ಫೇಸ್‍ಬುಕ್ಕಿನಲ್ಲಿ ಮಾತ್ರ


ಸಿಗುತ್ತಿವೆ, ಬೇರೆಯವರಿಂದ!

10 comments:

  1. ಕೇಕು ಅವರ ಚುಟುಕವನಗಳನ್ನು ಓದಿ, ಕೇಕೆ ಹಾಕುವಂತಾಗುತ್ತದೆ!

    ReplyDelete
    Replies
    1. ಹಾ, ಹಾ. ಥ್ಯಾಂಕ್ಸ್!

      Delete
  2. ಹ್ಹಹ್ಹಾಹ್ಹಾ...

    ಒಳ್ಳೆಯ ಗೂಗ್ಲಿ.

    ನ್ನ್ ಬ್ಲಾಗಿಗೂ ಸ್ವಾಗತ

    ReplyDelete
    Replies
    1. ನಿಮ್ಮ ಬ್ಲಾಗು ನನ್ನ RSS ರೀಡರಿನಲ್ಲಿ ಸೇಫು!

      Delete
  3. ಹ್ಹ ಹ್ಹ ಹ್ಹಾ.......
    cool..........!

    ReplyDelete
  4. ಎಲ್ಲಿಂದ ಎಲ್ಲಿಗೆ ಬಂದ್ರಿ ಸ್ವಾಮಿ ! :)

    ReplyDelete
    Replies
    1. ಲೈಫು ಹಿಂಗೇನೆ! :)

      Delete