Friday, June 29, 2012

ನೀಲು ೫೩

ನಿನ್ನ ಡೈರಿ ಸಿಕ್ಕಿತು


ನೀನು ಅಂತರಂಗದಲ್ಲಿ


ವಿಕಾರ, ಒಡಕಲು, ಅಸಹ್ಯ, ವಿಕೃತ


ಎಂದು ಗೊತಾಯಿತು


ನಾನೂ ಹಾಗೆಯೆ


ಎನ್ನುವುದು ಕೂಡ ಮನದಟ್ಟಾಯಿತು

1 comment: