Friday, July 06, 2012

ನೀಲು ೫೪

ನಾನೀಗ


ಕೊಲೆಗಡುಕನೊಬ್ಬನನ್ನು 


ಪ್ರೀತಿಸುತ್ತಿದ್ದೇನೆ


ಇಷ್ಟೊಂದು ಜೋಪಾನ ಮತ್ತು ಸುರಕ್ಷಿತ ಭಾವನೆ


ಇನ್ನಾರ ತೆಕ್ಕೆಯಲ್ಲೂ ಸಿಕ್ಕಿರಲಿಲ್ಲ


ಎನ್ನುವುದು ಬದುಕಿನ ವಿಪರ್ಯಾಸವಲ್ಲವೇ?!

2 comments:

  1. ಕಳ್ಳನ ದಿಂಬಿನ ಕೆಳಗೆ ಒಡವೆ ಇಟ್ಟರ ಕಳ್ಳತನದ ಭಯವಿಲ್ಲ ಅನ್ನೋ ತರಹದ ಭಾವಪೂರ್ಣ ಕವನ.

    ಅಪರೂಪಕ್ಕೆ ನನ್ನ ಬ್ಲಾಗಿಗೂ ಬನ್ನಿರಿ.

    ReplyDelete
  2. ಆ ಕೊಲೆಗಡುಕನೂ ನಿಮ್ಮನ್ನು ಅಷ್ಟೇ ಪ್ರೀತಿಸುತ್ತಾನೆ ಎಂದು ಆಶಿಸುತ್ತೇನೆ!

    ReplyDelete