Friday, July 13, 2012

ನೀಲು ೫೫

ನೀ ನನ್ನ ಬದುಕಿಗೆ ಬಂದಾಗ


ಇಷ್ಟು ದಿನ ಅದೇಗೆ ಬದುಕಿದ್ದೆ


ಅಂದುಕೊಂಡೆ.


ನೀ ಕೈಕೊಟ್ಟಾಗ...


ನೀನಿಲ್ಲದೆಯೂ ಇರಬಲ್ಲೆ


ಎಂದು ಅರಿವಾದಾಗ...


ಮತ್ತೆ 


ಬದುಕನ್ನು ಕಂಡುಕೊಂಡೆ

4 comments:

  1. ಪ್ರೇರಿತ ರಿಮೇಕ್:

    ನೀ ನನ್ನ ಬದುಕಿಗಿತ್ತ ಬೆಳಕು
    ಝೀರೊ ಕ್ಯಾ೦ಡಲ್ ಬಲ್ಪೆ೦ದು
    ನನ್ನ ಮ೦ಡೆಗೆ ಹೊಳೆದದ್ದು
    ನೀ ನನ್ನ ಕೊಡವಿದ ಮೇಲೆ
    ತೆರೆದ ಕಿಟಕಿಯಿ೦ದ ಇಳಿದ
    ಸೂರ್ಯನ ಬೆಳಕು!

    ಮುರಳಿ ಹತ್ವಾರ್

    ReplyDelete
    Replies
    1. ಸೂಪರ್! ನೀಲು ನಿಮಗೆ ಸೋತುಹೋದಳು!

      Delete
  2. This can also be written and recited like a gazal!

    ReplyDelete