Friday, July 27, 2012

ನೀಲು ೫೬

ವರ್ತಮಾನದ ಒತ್ತಡ
ಗಂಡ-ಮನೆ-ಮಕ್ಕಳ ನಡುವೆ
ಒಂದೈದು ನಿಮಿಷ ಒಬ್ಬಳೇ ಕೂತು 
ಹದಿಹರೆಯದ
ಬಾಲ್ಯದ ದಿನಗಳನ್ನು
ನೆನಪಿಸಿಕೊಳ್ಳಲು ಪುರುಸೊತ್ತಾದ ದಿನ 
ಮನಸ್ಸಿಗೆ ನೆಮ್ಮದಿ

2 comments: