Thursday, August 30, 2012

ಆಪಲನ್ನು ಸಾಮ್ಸಂಗ್ ನುಂಗಿತ್ತಾ?: ಕೆಂಡಸಂಪಿಗೆಯಲ್ಲಿ ಪ್ರಕಟಿತ

ತೀರ್ಪು ಹೊರಬಿದ್ದಿದೆ: `ಸಾಮ್ಸಂಗ್‍  ನಕಲಿ ಶ್ಯಾಮ, ಆಪಲ್ ನವಜಗತ್ತಿನ ಪರಿವರ್ತಕ.'
ಆಪಲ್ಲಿನ ಅಭಿಮಾನಿಗಳು ಮತ್ತು ಷೇರುದಾರರು ಆನಂದ ತುಲಲಿತರಾಗಿದ್ದರೆ, ಆಂಡ್ರಾಯ್ಡ್ ಅಭಿಮಾನಿಗಳು ವೆಬ್ಬಿನ ಮೇಲೆಲ್ಲ ಅಳುತ್ತಿದ್ದಾರೆ ಅಥವಾ ಪೇಟೆಂಟ್ ಕಾನೂನಿಗೆ ಮತ್ತು ಆಪಲ್ಲಿಗೆ ಉಗಿಯುತ್ತಿದ್ದಾರೆ...


No comments:

Post a Comment