Saturday, September 01, 2012

ನೀಲು ೫೭

ಹರೆಯದಲ್ಲಿ

ಕದ್ದು ಮುಚ್ಚಿ ಮಾಡದ

ಪ್ರೇಮಪ್ರಕರಣಗಳು

ಮುಪ್ಪಿನಲ್ಲಿ

ಆತ್ಮಕತೆ ಬರೆಯುವಾಗ

ರೆಕ್ಕೆ ಪುಕ್ಕ ಬಂದು 

’ಛೇ! ಹಾಗೆ ಮಾಡಿದ್ದರೆ ಎಷ್ಟು ಚೆನ್ನಾಗಿತ್ತಲ್ಲವೇ ಚಿನಾಲಿ’

ಎಂದವು

5 comments: