Tuesday, September 18, 2012

ಇದಕ್ಕೆಲ್ಲ ’ಗುಣ’ವೇ ಇಲ್ಲವೇ?


Spread Kendasampige Affiliate Button ಇಂಗ್ಲಂಡಿನಲ್ಲಿ ಅಮೇರಿಕದಲ್ಲಿ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಕರ್ನಾಟಕದಿಂದ ಗುಳೇ ಹೊರಟ ಇಂಜಿನಿಯರುಗಳ ಡಾಕ್ಟರುಗಳ ದಂಡು ದೊಡ್ಡದೇ. ಆದರೂ ಕೂಡ ಒಂದೇ ಊರಿನಲ್ಲಿ ಇರುವ ಕನ್ನಡಿಗರನ್ನು ಎಣಿಸಬಹುದು ಎನ್ನುವಷ್ಟರ ಮಟ್ಟಿಗೆ ನಮ್ಮ ತುಂಬ ಸಂಖ್ಯೆ ಕಡಿಮೆಯೆಂದೇ ಹೇಳಬೇಕು.

ಲೆಸ್ಟರ್ ಎಂಬ ಇಂಗ್ಲಂಡಿನ ದೊಡ್ಡ ಊರಲ್ಲಿ ಎಸೆದ ಕಲ್ಲು 'ಪಟೇಲ'ರ ಮನೆಯ ಕಿಟಕಿಗೆ ಹೊಡೆಯುವಷ್ಟು ಗುಜರಾತಿಗಳಿದ್ದಾರೆ... ಮುಂದೆ ಓದಲು ಇಲ್ಲಿ ಒತ್ತಿ  

4 comments:

  1. ಚೆನ್ನಾಗಿದೆ ಕೇಶವ್. ಬೇ ಏರಿಯಾದಲ್ಲಿ ಸ್ವಲ್ಪ ವಾಸಿ ಅನ್ನುವುದೊಂದೇ ಸ್ವಲ್ಪ ಸಮಾಧಾನ - ಆದರೆ ನಮ್ಮ ಮನಸ್ಸಿನಲ್ಲಿರುವ, ನಾವು ಅರಸುವ ನಮ್ಮೂರು, ಸಂಬಂಧಗಳು, ಈಗ ಎಲ್ಲೂ ಇಲ್ಲ ಅನ್ನುವುದೊಂದು ನಾವು ಎದುರಿಸಲೇ ಬೇಕಾದ ಸತ್ಯ.

    ನಾವು ಕನ್ನಡನಾಡಿನಿಂದ ಹೊರಗಿರಬಹುದು - ಆದರೆ ಕನ್ನಡ ನಮ್ಮೊಳಗಿದೆ. ಅದು ಮುಂದಿನ ಪೀಳಿಗೆಗೆ ಉಳಿಯುತ್ತಾ? ಗೊತ್ತಿಲ್ಲ. ಏನು ಮಾಡೋಣ?

    ReplyDelete
    Replies
    1. ನಿಜ. ಬೇ ಏರಿಯಾದಲ್ಲಿ ಈ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯೇ! ನಮಗೆಲ್ಲ ಇದೊಂದು ಸಮಸ್ಯೆ ಅನಿಸುತ್ತೆ. ಆದರೆ ಇದಾವಿದರ ಪರಿವೆಯೇ ಇಲ್ಲದೇ ಇರುವ ನಮ್ಮ ಸುತ್ತಲಿನ ನಮ್ಮ ಜನಕ್ಕೆ ಇದನ್ನು ತಲುಪಿಸುತ್ತೇವಾ? ಗೊತ್ತಿಲ್ಲ.

      Delete