Thursday, October 04, 2012

ಯಾವುದರಲ್ಲಿ ಈ ಮೂರು ಗುಣಗಳಿವೆ?

Spread Kendasampige Affiliate Button'ಬಣ್ಣವಿದ್ದರೆ ರುಚಿಯಿಲ್ಲ, ರುಚಿಯಿದ್ದರೆ ಶಕ್ತಿಯಿಲ್ಲ, ಶಕ್ತಿಯಿದ್ದರೆ ಬಣ್ಣವಿಲ್ಲ. ಯಾವ ಚಹಾದಲ್ಲಿ ಈ ಮೂರು ಗುಣಗಳಿವೆ? ಥ್ರಿ ರೋಜಸ್. ಟೆನ್ ಟೆಡೆನ್' ಎಂಬ ಜಾಹಿರಾತು ನೆನಪಾಗಲು ಕಾರಣ ಆಪಲ್, ಗೂಗಲ್ ಮತ್ತು ಅಮೆಜಾನ್ ಎಂಬ ಮೂರು ದೈತ್ಯರು ಐಟಿ ಜಗತ್ತಿನ ಮೂರೂ ಗುಣಗಳನ್ನು ತಮ್ಮದಾಗಿಸಿಕೊಳ್ಳಲು ಇಳಿದಿರುವ ಪೈಪೋಟಿಗೆ. ಐಟಿ ಕ್ಷೇತ್ರದಲ್ಲಿ ಈ ಮೂರು ಗುಣಗಳು ಯಾವುವು? ನನ್ನ ಪ್ರಕಾರ ಅವು -  ಹಾರ್ಡ್ ವೇರ್ ಡಿವೈಸ್, ಜಾಲಸೌಲಭ್ಯ ಮತ್ತು ಜಾಲಮಾರಾಟ....

ಮುಂದೆ ಓದಲು ಇಲ್ಲಿ ಒತ್ತಿ

No comments:

Post a Comment