Friday, November 02, 2012

ನೀಲು ೫೮

Taken from:http://modernreject.com/
ಮತ್ತೆ ಬದುಕುವ ಅವಕಾಶ ಸಿಕ್ಕಿದ್ದರೆ

ಮತ್ತೆ ಹೀಗೆಯೇ ಬದುಕಲು ಇಷ್ಟಪಡುತ್ತಿದ್ದೆ

ಎಂದು ಯಾರಾದರೂ

ಹೇಳಿದರೆ

ಅದು ಅಪ್ಪಟ ಸುಳ್ಳು

No comments:

Post a Comment