Friday, November 16, 2012

ನೀಲು ೬೦

from: http://fineartamerica.com/
ಪ್ರೀತಿಸಲು

ರೂಪ ತುಂಬ ಮುಖ್ಯ

ಎಂಬ ಭ್ರಮೆಯಲ್ಲಿ

ಪ್ರೀತಿ ದಕ್ಕದೇ

ಸೋತವರೆಷ್ಟೋ?

1 comment:

  1. ನೀಲು ಅರುವತ್ತು! ಇನ್ನೂ ಇಪ್ಪತ್ತರ ಹರೆಯವೇ ಇದೆಯಲ್ಲ?

    ReplyDelete