Friday, November 30, 2012

ನೀಲು ೬೨

ಎಲ್ಲರಿಗೂ ದಿನಪೂರ್ತಿ
ಬ್ಯುಸಿಯಾಗಿರಬೇಕು
ಏನಾದರೂ ಮಾಡುತ್ತಲೇ ಇರಬೇಕು
ಇಲ್ಲ ಒಂಟಿತನ ಕಿತ್ತು ತಿನ್ನುತ್ತದೆ
ಅದಕ್ಕೆಂದೇ
ಟೀವಿ, ನೆಟ್ಟು, ಸಂಗೀತ, ಸಾಹಿತ್ಯ, ನಾಟ್ಯ, ನಾಟಕ
ಕೆಲವರಿಗೆ ದೇವರು, ದೇವಾಲಯ, ಹಬ್ಬ
ಕೆಲವರಿಗೆ ಪಾರ್ಟಿ, ಪಬ್ಬು, ಗುಂಡು

1 comment:

  1. ನೀಲು ಜೊತೆಗಿದ್ದಾಗ ಒಂಟಿತನ ಎಂತಹದು!?

    ReplyDelete