Friday, November 09, 2012

ನೀಲು ೫೯

from: http://www.liesyoungwomenbelieve.com
ಸುಳ್ಳುಗಳನ್ನು

ನಮಗೆ ನಾವೇ 

ಮತ್ತೆ ಮತ್ತೆ

ಹೇಳಿಕೊಳ್ಳುತ್ತಲೇ ಇರಬೇಕು

ಅವು ಪರಮಸತ್ಯಗಳೆಂದು

ನಮಗೆ ಗಟ್ಟಿಯಾಗಿ

ನಂಬಿಕೆಯಾಗುವವರೆಗೂ


2 comments:

  1. ‘ಸುಳ್ಳು ನಮ್ಮಲ್ಲಿಲ್ಲವಯ್ಯಾ, ಸುಳ್ಳೇ ನಮ್ಮನೆ ದೇವರು!’ ಎಂದು ಪುರಂದರದಾಸರು ಹೇಲಿಲ್ಲವೆ!

    ReplyDelete
    Replies
    1. ಅಲ್ಲವೇ! ಬೆಕ್ಕು ಭಕ್ಕುರಿ ಮಾಡುದ ಕಂಡೆ, ಇಲಿಯು ಒಲೆಯ ಹಚ್ಚುದ ಕಂಡೆ... ಚಿಕ್ಕವನಿದ್ದಾಗ ಇದು ನನ್ನ ಅಚ್ಚುಮೆಚ್ಚಿನ ಹಾಡಾಗಿತ್ತು, ಅರ್ಥ ಅರ್ಥವಾಗದಿದ್ದರೂ!

      Delete