Friday, December 07, 2012

ನೀಲು ೬೩

ನೀನು ಕೊಟ್ಟ ದಪ್ಪ ದಪ್ಪ ಪುಸ್ತಕಗಳನ್ನೆಲ್ಲ ಓದುತ್ತೇನೆ
ಅರ್ಥವಾಗದಿದ್ದರೂ ನಿನ್ನೆಲ್ಲ ಕವಿತಗಳನ್ನು ಓದುತ್ತೇನೆ
ಕೈಯಲ್ಲಿ ಕೈಹಿಡುದು ಆರ್ಟ್ (ಬೋರು) ಸಿನೆಮಾದಲ್ಲಿ ಕೂರುತ್ತೇನೆ

ನಿನ್ನ ಭುಜಕ್ಕೆ ತಲೆತಾಗಿಸಿ ಗಜಲುಗಳಿಗೆ ತಲೆದೂಗುತ್ತೇನೆ
ಹಾಗಾದರೂ ನಿನಗೆ ಹತ್ತಿರವಾಗುತ್ತೇನೆ


2 comments: