Friday, December 14, 2012

ನೀಲು ೬೪

ನಾನು ಹಿಂದೆ ಏನೇ ಮಾಡಿದ್ದರೂ
ಸತ್ಯವನ್ನು ಹೇಳಿದರೆ ಮಾತ್ರ 

ನನ್ನನ್ನು ಒಪ್ಪಿಕೊಳ್ಳುತ್ತೇನೆ
ಎಂದು ಹೇಳಿದೆಯಲ್ಲವೋ
ಕೈಕೊಟ್ಟ ನಲ್ಲನೇ! 


No comments:

Post a Comment