Sunday, March 09, 2014

ನೀಲು ೬೫

ನನಗೆ ಗೊತ್ತು ಪರಿಚಯವೇ ಇಲ್ಲದ

ಯಾವುದೋ ಹುಡುಗ

ಫೇಸ್ ಬುಕ್ಕಿನಲ್ಲಿ 'ಫ್ರೆಂಡ್ಸ್' ರಿಕ್ವೆಸ್ಟ್ ಕಳಿಸಿದ್ದಾನೆ

'ನಿನ್ನ ಗಂಡ ಮಹಾ ಖದೀಮ' ಎಂದು

ಅವನ ಹೆಂಡತಿಗೆ ಮೆಸೇಜ್ ಕಳಿಸಿದೆ

3 comments:

  1. Replies
    1. ನಾನು ಇಷ್ಟು ದಿನದ ಹಯಾಟಸ್ ನಂತರ ಬರೆದೆ, ನಿಮ್ಮ ಪ್ರತಿಕ್ರಿಯೆಗೆ ಧನ್ಯೋಸ್ಮಿ.

      Delete