Monday, April 25, 2011

ನೀಲು ೪೨

ಏಕಾಂತದಲ್ಲಿ
ನೀ ಕೊಡುವ ಬಿಸಿಮುತ್ತಿಗಿಂತ
ಎಲ್ಲರೆದುರು 
ನೀ ಭುಜಕ್ಕೆ ಭುಜ ತಾಗಿಸುತ್ತೀಯಲ್ಲ
ಅದು ಹೆಚ್ಚು ಇಷ್ಟ!