ಕಲಸುಮೇಲೋಗರ (KeKu's Blog)
ಕನ್ನಡ-English bilingual blog...
Pages
Home
ಜಾಲಕೊಂಡಿಗಳು
Monday, August 29, 2011
ನೀಲು ೪೩
ಭ್ರಷ್ಟಾಚಾರದ ಮೂಲ
ಜಾಗತೀಕರಣ ಬಂಡವಾಳಶಾಹೀತನ
ಎಂದೆಲ್ಲ ಪಿ.ಎಚ್.ಡಿ ಮಾಡಿದ್ದ ಬುದ್ಧಿಜೀವಿ
ಎಪ್ಪತ್ತರ ಮುದುಕನ ಉಪವಾಸದ ಸುದ್ದಿಗೆ
ದಿಗ್ಭ್ರಮೆಗೊಂಡು
ಪೇಪರಿನಲ್ಲಿ, ಭಾಷಣದಲ್ಲಿ, ಟಿವಿಯಲ್ಲಿ
ಮುದುಕನನ್ನು ಎರ್ರಾಬಿರ್ರಿ ಉಗಿದು
ಬಾಯಿ ಚಪಲ ತೀರಿಸಿಕೊಂಡ
Home
Subscribe to:
Posts (Atom)