Monday, October 03, 2011

ನೀಲು ೪೬



ಬದುಕಿನ ದುರಂತವಿರುವುದು
ಮೊದಲ ಸ್ಪರ್ಷದ 
ಮಿಂಚು, ರೋಮಾಂಚನ
ಹರ್ಷ, ತೀವ್ರತೆ 
ಹತ್ತು ವರುಷದ ಮೇಲೆ 
ಮತ್ತೊಬ್ಬರ ಸ್ಪರ್ಷದಲ್ಲಿ 
ಸಿಗಬಹುದೆನ್ನುವ 
ಹುಡುಕಾಟದಲ್ಲಿ